ಪ್ರಧಾನಿ ಮೋದಿ ಹುಟ್ಟು ಹಬ್ಬ ಹಿನ್ನಲೆ ಹಣ್ಣು ಹಂಪಲ ವಿತರಣೆ
- 14 Jan 2024 , 10:36 PM
- Belagavi
- 225
ಬೆಳಗಾವಿ: ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗಣೇಶಪುರದಲ್ಲಿರುವ ಜೆಸ್ಸಸ್ ಕೇರ್ಸ ವೃದ್ದಾಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಹಣ್ಣುಹಂಪಲ ವಿತರಿಸಿದರು. ಈ ಸಂದರ್ಭದಲ್ಲಿ ವೃದ್ದಾ ಶ್ರಮದಲ್ಲಿರುವ ಹಿರಿಯ ನಾಗರಿಕರು ಮೋದಿಜಿಯವರು ನೂರ್ಕಾಲ ಸುಖವಾಗಿರಲೆಂದು ಸಾಮೂಹಿಕ ಪಾರ್ಥನೆ ನಡೆಸಿದರು.












