ಭೂನ್ಯಾಯ ಮಂಡಳಿ ನಾಮನಿರ್ಧೆಶಿತ ಸದಸ್ಯರಾಗಿ ಆಯ್ಕೆ
- 15 Jan 2024 , 2:08 AM
- Haveri
- 108
ಬ್ಯಾಡಗಿ: ತಾಲೂಕಿನ ಭೂನ್ಯಾಯ ಮಂಡಳಿ ನಾಮನಿರ್ಧೆಶಿತ ಸದಸ್ಯರಾಗಿ ಕದರಮಂಡಲಗಿ ಗ್ರಾಮದ ವೈ.ಎನ್.ಕುಡುಪಲಿ, ಕಾಗಿನೆಲೆ ಗ್ರಾಮದ ಶಿವಾನಂದ ಕಡಗಿ, ಮೋಟೆಬೆನ್ನೂರು ಗ್ರಾಮದ ನಾಗರಾಜ ಹಾವನೂರು, ಬಿಸಲಹಳ್ಳಿ ಗ್ರಾಮದ ಶೇಖರಗೌಡಗೌಡರ ಇವರನ್ನುರಾಜ್ಯ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಈ ಆಯ್ಕೆಯಾದ ನೂತನ ಸದಸ್ಯರನ್ನು ಹಾವೇರಿ ಉಪವಿಭಾಧಿಕಾರಿ ದಿಲೀಷ ಶಶಿ ಹಾಗೂ ತಹಸೀಲ್ದಾರ ಶರಣಮ್ಮ ಕಾರಿ ತಹಸೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಸನ್ಮಾನಿಸಿದರು.












