ಪ್ರಕಾಶ ಬಾಗೇವಾಡಿ ನಿಧನಕ್ಕೆ ಸಂತಾಪ
- 15 Jan 2024 , 12:43 AM
- Belagavi
- 124
ಯಮಕನಮರಡಿ: ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ, ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿಯವರ ಆಪ್ತರು ಹಾಗೂ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಪ್ರತಿಷ್ಠಿತ ಆಕಾಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಬಾಗೇವಾಡಿಯವರು ಬುಧವಾರ ದಿ. 29 ರಂದು ನಿಧರಾದರು. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು, ಅವರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ದಿವಂಗತರ ಕುಟುಂಬಕ್ಕೆ ದುಃಖದಲ್ಲಿ ನಾವು ಸಹ ಸಹಭಾಗಿಗಳಾಗಿದ್ದು, ಪರಮಾತ್ಮನು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಸಂತಾಪ ಸೂಚಿಸಿದ ಮಂಜುನಾಥ ಪಾಟೀಲ ಜಿಲ್ಲಾ ಪಂಚಾಯತ ಸದಸ್ಯರು, ಪಾಶ್ಚಾಪೂರ. ಅಬ್ದುಲಗಣಿ ದರ್ಗಾ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ ಪಾಶ್ಚಾಪೂರ. ಎನ್ ಎಸ್ ಮೋಮಿನ, ಗುತ್ತಿಗೆದಾರರು ಪಾಶ್ಚಾಪೂರ. ಡಾ. ವಿನಾಯಕ ಹಜ್ಜೆ, ರಫೀಕ ನದಾಫ, ಈರಣ್ಣಾ ಬಂಜಿರಾಮ.












