ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚತಾ ಕಾರ್ಯಕ್ರಮ

ಬೆಳಗಾವಿ: ಬಿಜೆಪಿ ಯುವ ಮೋರ್ಚಾ ವತಿಯಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಇಂದು ನಗರದ ಮಹಾಂತೇಶ ನಗರದಲ್ಲಿ ಸ್ವಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

promotions

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಸದಾನಂದ, ಬಸವರಾಜ ಪಾಟೀಲ್, ಸ್ಥಳೀಯರಾದ ಪ್ರಸಾದ್ ಕಂಬಾರ್, ಪ್ರವೀಣ್ ಹೊಂಗಲ್, ಗುರುಪಾದ ಕಾಶಣ್ಣವರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

promotions

Read More Articles