ಪಲ್ಲಕ್ಕಿ ಉತ್ಸವಕ್ಕೆ ಅನುಮತಿ ನೀಡಬೆಕೆಂದು ಶಾಸಕ ಅನಿಲ ಬೆನಕೆ ಅವರಿಗೆ ಮನವಿ

ಬೆಳಗಾವಿ: ನಗರದ ಕ್ಯಾಂಪ ದಸರಾ ಉತ್ಸವ ಮಂಡಳಿ ಅದ್ಯಕ್ಷರು ಹಾಗೂ ಚವಾಟ ಗಲ್ಲಿ ದೇವಸ್ಥಾನ ಮಂಡಳಿಯವರು ಬೆಳಗಾವಿ ನಗರದಲ್ಲಿ ದಸರಾ ಉತ್ಸವದ ನಿಮಿತ್ತ ರವಿವಾರ ದಿನಾಂಕ 25 ರಂದು ಪಲ್ಲಕ್ಕಿ ಉತ್ಸವಕ್ಕೆ ಅನುಮತಿ ನೀಡಬೆಕೆಂದು ಶಾಸಕ ಅನಿಲ ಬೆನಕೆ ಅವರಿಗೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಗರ ಪೋಲಿಸ್ ಆಯುಕ್ತರ ಜೊತೆ ಚರ್ಚಿಸಿ ಅವಕಾಶಮಾಡಿಕೊಡಲಾಗುತ್ತೆ ಎಂದು ಭರವಸೆ ನೀಡಿದರು ಈ ಸಂಧರ್ಭದಲ್ಲಿ ರಂಜೀತ್ ಬಿ. ಚವಾಣ್, ಪರಶ್ರಮ ಎನ್.ಮಾಲಿ, ಸಚಿನ್ ಸ್ವಾಮಿ, ಕೆ.ಟಿ.ಪೂಜಾರಿ, ದುರ್ಗದಾಸ್, ಉದಯ್ ಮಾನೆ, ವಿಜಯ್ ಬದ್ರಾ, ವಿಕ್ರಮ್ ಪುರೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles