ಜನರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ನವರಾತ್ರಿ ಹಬ್ಬದ ಈ ಮೊದಲ ಹೊಸ ಆರಂಭವನ್ನು ಸೂಚಿಸುತ್ತದೆ. ದುರ್ಗಾ ದೇವಿಯು ನಾಡಿನ ಜನರಿಗೆ ಆರೋಗ್ಯ, ಸಂಪತ್ತು ಕರುಣಿಸಲಿ. ಸಂತೋಷ, ಮಾನವೀಯತೆ, ಶಿಕ್ಷಣ, ಭಕ್ತಿ ಮತ್ತು ಶಕ್ತಿಗಳ ಒಂಬತ್ತು ಸ್ವರೂಪಾಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸಶಕ್ತಗೊಳಿಸಲಿ ಮತ್ತು ನವರಾತ್ರಿಯ ಈ ಶುಭ ಉತ್ಸವದಲ್ಲಿ ನಿಮ್ಮೆಲ್ಲರ ಜೀವನವು ಯಶಸ್ಸಿನಿಂದ ತುಂಬಲಿ ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಆಯಸ್ಸು, ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜನರಿಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶುಭ ಕೋರಿದ್ದಾರೆ.

promotions

promotions

Read More Articles