ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ್ ಕ್ಷೇತ್ರದ ಜನತೆಗೆ ಆಹಾರ ಕಿಟ್ ವಿತರಣೆ.
- 17 Dec 2023 , 10:49 PM
- Belagavi
- 105
ಅದರಂತೆ ಇಂದು ಗೋಕಾಕ್ ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣ ದಲ್ಲಿ ಸುಮಾರು 80 ರಿಂದ 85 ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಕೆಎಂಎಫ್ ನಿರ್ದೇಶಕರಾದ *ಶ್ರೀ ಅಮರನಾಥ್ ಜಾರಕಿಹೊಳಿ* ಮತ್ತು *ಶ್ರೀ ಸರ್ವೋತ್ತಮ ಜಾರಕಿಹೊಳಿ* ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಮನೆಮನೆಗೆ ಆಹಾರ ಕಿಟ್ ಗಳನ್ನು ವಿತರಿಸಿದರು.
ಗೋಕಾಕ್ ನಗರಸಭೆ, ಕೊಣ್ಣೂರು ಪುರಸಭೆ ಮತ್ತು ಮಲ್ಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ
ಸ್ವತಃ ಅಮರ್ ನಾಥ್ ಜಾರಕಿಹೊಳಿ ಅವರೇ ಕಿಟ್ ಗಳ ವಾಹನ ಚಾಲನೆ ಮಾಡಿ, ಕಿಟ್ ಗಳನ್ನು ವಿತರಣೆ ಮಾಡಿದರು.











