ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ತಗಸೀಲ್ದಾರಗೆ ಮನವಿ

ಬ್ಯಾಡಗಿ: ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಘಟದ ವತಿಯಿಂದ ಸಮಾಜ ಬಾಂಧವರಿಗೆ ಸರ್ಕಾರ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ತಹಸೀಲ್ದಾರ ರವಿ ಕೊರವರ ಮೂಲಕ ಮುಖ್ಯಮಂತ್ರಿಗಳಿಗೆ ಈಚೆವೀಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಶಂಭಣ್ಣ ದಾನಪ್ಪನವರ, ಡಿ.ಎಚ್.ಬುಡ್ಡನಗೌಡ್ರ, ಮಲ್ಲಪ್ಪ ಯರಗಲ್ಲ, ಶಿವಯೋಗಿ ಗಡಾದ, ಉಮೇಶ ಚೌದರಿ, ಶಿವರಾಜ ಹರಮಗಟ್ಟಿ ಇದ್ದರು.

promotions

promotions

Read More Articles