ಬಿಡಿಸಿಸಿ ಬ್ಯಾಂಕ್ ಜಿದ್ದಾ ಜಿದ್ದಿನ ಕಣದಲ್ಲಿ ಜಯಸಾಧಿಸಿದ ಅರವಿಂದ ಪಾಟೀಲ್

ಬೆಳಗಾವಿ: ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ ಬಿಡಿಸಿಸಿ ಬ್ಯಾಂಕ್ ಜಿದ್ದಾ ಜಿದ್ದಿನ ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ಎರಡು ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

promotions

ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಮಾಜಿ ಎಂಇಎಸ ಶಾಸಕ ಅರವಿಂದ ಪಾಟೀಲ ಮಧ್ಯೆ ನೆಡೆದ ತೀವ್ರ ಪೈಪೋಟಿಯಲ್ಲಿ ಶಾಸಕಿ ಅಂಜಲಿ ನಿಂಬಾಳಕರ್ ಸೋಲು ಅನುಭವಿಸಿದ್ದಾರೆ.

promotions
logintomyvoice

ಅಂಜಲಿ ನಿಂಬಾಳ್ಕರ್ ಗೆ 25 ಮತ, ಅರವಿಂದ ಪಾಟೀಲಗೆ 27 ಮತ ಬಿದ್ದಿದೆ. ಅರವಿಂದ ಪಾಟೀಲ್ ಅವರಿಗೆ ಬಿಜೆಪಿಯ ಘಟಾನುಘಟಿ ನಾಯಕರ ಬೆಂಬಲ ನೀಡಿರುವ ಫಲ ಕೊನೆಗೂ ಸಫಲವಾಗಿದೆ.

Read More Articles