ಘಟಾನುಘಟಿ ನಾಯಕರ ಮಧ್ಯೆ ಹೋರಾಡಿ ಸೋತ್ತಿದ್ದೇನೆ; ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ: ನಾನು ಈ ಚುನಾವಣೆಯಲ್ಲಿ ಸೋಲು ಅನುಭವಿಸಿದೆ ಎನ್ನುವಕ್ಕಿಂತ ಘಟಾನುಘಟಿ ನಾಯಕರ ಎದುರು ತೀವ್ರ ಪೈಪೋಟಿ ನೀಡಿದ್ದು ನನಗೆ ಗೆಲವಿನಷ್ಟೇ ಸಂತೋಷವಾಗಿದೆ ಎಂದರು ಶಾಸಕಿ ಅಂಜಲಿ ನಿಂಬಾಳ್ಕರ್. ಶುಕ್ರವಾರ ಬೆಳಗಾವಿ ಬಿಕೆ ಮಾಡೆಲ್ ಆವರಣದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಚುನಾವಣೆಯಲ್ಲಿ ಎರಡು ಮತಗಳ ಅಂತರದಿಂದ ಸೋಲು ಅನುಭವಿಸಿದೆ.

promotions

ನನ್ನ ನಂಬಿ 25 ಜನ ಮತದಾನ ಮಾಡಿದ್ದಾರೆ ಅವರಿಗೆ ನಾನು ಚಿರ ಋಣಿಯಾಗಿರುತ್ತೇನೆ. ಇದು ನನಗೆ ಸೋಲು ಎನ್ನುವಕ್ಕಿಂತ ಘಟಾನುಘಟಿ ನಾಯಕರ ಎದುರು ಸ್ಪರ್ಧಿಸಿ ಗೆಲವು ಖಂಡಿದ್ದೇ‌ನೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

promotions

Read More Articles