ಶಾಸಕ ಸತೀಶ ಜಾರಕಿಹೊಳಿಯವರ ಅನುದಾನದಲ್ಲಿ ಬೀದಿದೀಪಗಳಿಗೆ ಚಾಲನೆ

ಯಮಕನಮರಡಿ: ಶಾಸಕ ಸತೀಶ ಜಾರಕಿಹೊಳಿಯವರ ಅನುದಾನದಲ್ಲಿ ಬಗರನಾಳ ಗ್ರಾಮಕ್ಕೆ ಮಂಜೂರಾದ ಹೈಮಾಸ್ಕ ಬೀದಿದೀಪಗಳನ್ನು ಪಾಶ್ಚಾಪೂರ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜು ದಗರಶೆಟ್ಟಿ, ವಿನೋದ ಡೊಂಗ್ರೆ, ಗ್ರಾಮಸ್ಥರಾದ ಭೀಮಗೌಡ ಪಾಟೀಲ, ಬಾಳಪ್ಪ ಗುಡಾಜ್, ಲಗಮಪ್ಪ ಸಣ್ಣನ್ನವರ, ಬಾಳಪ್ಪ ಹೊಳೆನ್ನವರ, ಅಪ್ಪು ಕಂಬಳಿ, ಸುರೇಶ ಪೂಜೇರಿ, ಸತ್ಯೆಪ್ಪ ಕೆಂಪನ್ನವರ, ರಫೀಕ ನದಾಪ, ಹಾಗೂ ಫಜಲ ಮಕಾನದಾರ ಉಪಸ್ಥಿತರಿದ್ದರು.

promotions

promotions

Read More Articles