ರಾಯಚೂರ: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ತೀವ್ರ ಕುಸಿತ ಕಂಡಿದೆ. ಶಾಖೋತ್ಪನ್ನ ಘಟಕಗಳಿಗೆ ಸ್ಥಗಿತ ಗೊಳಿಸಲಾಗುವದು. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸ್ಥಗಿತ ಮಮಾಡಲಾಗಿದೆ. ರಾಜ್ಯದ ಮತ್ತೊಂದು ಶಾಖೋತ್ಪನ್ನ ವಿದ್ಯುತ್ ಕೇಂದ್ರವಾದ ಬಳ್ಳಾರಿ ಯಲ್ಲಿಯು ಕೂಡ 1,600 ಮೆಗಾ ವ್ಯಾಟ್ ಸ್ಥಗಿತ ಗೊಳಿಸಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಬಹಳ ತಗ್ಗಿದ್ದರಿಂದ 6 ಘಟಕಗಳನ್ನು ಸ್ಥಗಿತ ಮಾಡಿದ್ದು. ವೈಟಿಪಿಎಸ್ ಮತ್ತು ಬಳ್ಳಾರಿಯ ಬಿಟಿಪಿಎಸ್ ಎರಡೂ ಘಟಕಗಳ ಸ್ಥಗಿತ. ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ಪರಿಸರ ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಶಾಖೋತ್ಪನ್ನ ವಿದ್ಯುತ್ ಬದಲಾಗಿ ಪವರ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಹೆಚ್ವಳ ಮಾಡಲಾಗುವದು.