ಬಿಜೆಪಿ ವಿರುದ್ಧ ಹರಿಹಾಯ್ದರ ಸಿಎಂ.

localview news

ಬೆಳಗಾವಿ :

ಬಿಜೆಪಿ ಕಾಲದಲ್ಲಿ ಗುಂಡಿ ಮುಚ್ಚುವುದಕ್ಕೆ ಹೈ ಕೋರ್ಟ ಛೀಮಾರಿ ಹಾಕಿತ್ತು. ಇವರು ಏನ್ ಮಾಡಿದರೂ ಬೆಂಗಳೂರಿಗೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರ ಅವಧಿಯಲ್ಲಿ ಬೆಂಗಳೂರಿನ ಗುಂಡಿ ಮುಚ್ಚುಕ್ಕೆ ಆಗಿಲ್ಲ ಅವರಿಗೆ. ಹೈ ಕೋರ್ಟ ನವರು ಉಗಿಯುತ್ತಿದ್ದರು ಅವರಿಗೆ. ಹೈ ಕೋರ್ಟ ನವರು ಟೀಕೆ ಮಾಡುತ್ತಿದ್ದರು. ಬ್ರಾಂಡ್ ಬೆಂಗಳೂರು ಬಗ್ಗೆ ಮಾತಾಡುವ ನೈತಿಕತೆ ಅವರಗಿಲ್ಲ ಎಂದರು.

ಸಚಿವರು ಸದನಕ್ಕೆ ಗೈರು ವಿಚಾರದ ಪ್ರಶ್ನಗೆ ಉತ್ತರಿಸಿದ ಅವರು, ಎಲ್ಲರೂ ಕೂತಿಲ್ಲ ಇಬ್ಬರೂ ಮಾತ್ರ ಹೋಗಿದ್ದಾರೆ.ಮುನಿಯಪ್ಪ ಜಾರ್ಜ್ ಸೇರಿ ಎಲ್ಲರು ವಾಪಸ್ಸ ಬಂದಿದ್ದಾರೆ. ರಾಜಕೀಯನೂ ಮಾಡಬೇಕಲ್ಲಪ್ಪ ಎಂದು ಮರು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿಯಿಂದ ಮುಸ್ಲಿಂ ತುಷ್ಟಿಕರನ ರಾಜಕೀಯ ವಿಚಾರಕ್ಕೆ ಉತ್ತರಿಸಿದ ಅವರು, ಎಲ್ಲ ನಿಮ್ಮಿಂದ ಉಂಟಾಗಿದ್ದು ಎಂದ ಅವರು, ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ನಾನು ಎಲ್ಲ ಸಮುದಾಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದನ್ನ ಬರೆದಿಲ್ಲ.ಎಲ್ಲ ಸಮಯದಾ ಇಕನಕ್ಲೂಡಿಂಗ ಮುಸ್ಲಿಂ ಎಂದು ಹೇಳಿದ್ಧೆ ನೀವು ಸಾದನ್ನ ಮಾತ್ರ ಬರೆದಿಲ್ಲಾ. ಮಾಧ್ಯಮಗಳ ವಿರುದ್ದ ಗರಂ ಆಗಿ ನಡೆದ ಸಿಎಂ ಸಿದ್ದರಾಮಯ್ಯ.

Latest Articles