ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಸ್ಟಾನ ಸಮಿತಿ ಸಭೆ
ಚಿಕ್ಕೋಡಿ: ಚಿಕ್ಕೋಡಿ ತಾಲೂಕಾ ಪಂಚಾಯತ ಸಭಾ ಭವನದಲಿ ಗ್ಯಾರಂಟಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಸ್ಟಾನ ಸಮಿತಿ ಸಭೆ ನಡೆಯಿತು.
ಈ ಸಭೆಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅದೇಕ್ಷರಾದ ಶ್ರೀ ರಮೇಶ ಪಾಟೀಲ ಇವರ ಸದಸ್ಯ ಕಾರ್ಯದರ್ಶಿಗಳಾದ ಕಾದ್ರೋಳಿ ಇವರ ನೇತೃತ್ವದಲ್ಲಿ ಈ ಸಭೆ ನಡೆಯಿತು.
ಈ ಸಭೆ ಉದೇಶೀಸಿ ಅಧ್ಯಕ್ಷರಾದ ರಮೇಶ ಪಾಟೀಲ ಇವರು ಮಾತನಾಡಿ ಈ ಸಭೆಯಲ್ಲಿ ಗ್ರಹ ಲಕ್ಹ್ಮೀ ಹಣದಿಂದ ಒಳೆಯ ಕೆಲಸ ಕಾರ್ಯಗಳು ಮಾಡಿದ್ದಾರೆ ಜನರು ಈ ಹಣವನ್ನು ಒಳೆಯ ಉಪಯೋಗ ಮಾಡ್ತಾ ಇದಾರೆ ಮತ್ತು ಮುಖ್ಯವಾಗಿ ಅದ್ಯಕ್ಷರು ಹಾಗೂ ಸರ್ವ ಸದಸ್ಯರು ಕೂಡಿ ಜನರ ಸಮಸ್ಯ ಮತ್ತು ಕುಂದು ಕೊರತೆಗಳ ಬಗೆಹರಿಸುವ ಕುರಿತು ಸಭೆಗಳ್ಳನು ಮಾಡುತೇವೆ ಮತ್ತು ಅವರಿಗೆ ಪರಿಹಾರ ಕೊಡುವದರಲ್ಲಿ ನಾವು ಪ್ರಯತ್ನನೀಸುತೇವೆ ಎಂದರು.ಈ ವೇಳೆ ಸದಸ್ಯರಿಗೆ ಐಡೆಂಟಿ ಕಾರ್ಡ ಕೂಡಾ ವಿತರಣೆ ಮಾಡಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸರ್ವ ಸದಸ್ಯರು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.