ದೆಹಲಿಯಲ್ಲಿ ದಿವಗಂತ ಸುರೇಶ ಅಂಗಡಿರವರ ಮೂರ್ತಿ ಪ್ರತಿಷ್ಠಾಪನೆ
- 14 Jan 2024 , 9:24 PM
- Delhi
- 114
ನವದೆಹಲಿ: ಗೋಲಚೌಕ್ ದ್ವಾರಕಾ ಲಿಂಗಾಯತ ರುದ್ರಭೂಮಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಗಂತ ಶ್ರೀ ಸುರೇಶ ಅಂಗಡಿ ಅವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಾಯಿತು.

ಇಂದು ನವದೆಹಲಿಯ ಗೋಲಚೌಕ್ ದ್ವಾರಕಾ ಲಿಂಗಾಯತ ರುದ್ರಭೂಮಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಗಂತ ಶ್ರೀ ಸುರೇಶ ಅಂಗಡಿ ಅವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಾಯಿತು. pic.twitter.com/fOVgugwbjA

ಈ ಸಂದರ್ಭದಲ್ಲಿ ಇವರ ಧರ್ಮ ಪತ್ನಿ, ಸಂಸದೆ ಶ್ರೀಮತಿ ಮಂಗಳಾ ಸುರೇಶ ಅಂಗಡಿ, ಸಂಸದರಾದ ಶ್ರೀ ಪಿ. ಸಿ. ಗದ್ದಿಗೌಡರ್, ಪುತ್ರಿಯರಾದ ಸ್ಪೂರ್ತಿ ಪಾಟೀಲ, ಶ್ರದ್ದಾ ಶೆಟ್ಟರ, ಅಳಿಯಂದಿಯರಾದ ಶ್ರೀ ರಾಹುಲ ಪಾಟೀಲ, ಶ್ರೀ ಸಂಕಲ್ಪ ಶೆಟ್ಟರ, ಸೇರಿದಂತೆ ಕೇಂದ್ರ ಸಚಿವರು, ಸಂಸದರು , ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು ಎಂದು ಈರಣ್ಣ ಕಡಾಡಿ ಟ್ವಿಟ್ ಮೂಲಕ ತಿಳಿಸಿದ್ದಾರೆ.










