ಸಾಮೂಹಿಕವಾಗಿ ಜೆಡಿಎಸ ಪಕ್ಷಕ್ಕೆ ಹಾರಿದ ಬಿಜೆಪಿ ಮತ್ತು ಕಾಂಗ್ರೆಸಿಗರು .

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ  ಪಂಚರತ್ನ ಯೋಜನೆಯ ಘೋಷಣೆಗಳನ್ನು ಮನಗಂಡು ಬಿಜೆಪಿ ಮತ್ತು ಕಾಂಗ್ರೆಸ ಕಲಿಗಳು  ಜೆಡಿಎಸ ಪಕ್ಷಕ್ಕೆ ಹಾರಿದ್ದಾರೆ.

ರಾಯಭಾಗದ ಪ್ರತಾಪ ರಾವ ಪಾಟೀಲ ಜೆಡಿಎಸಗೆ ಸೇರ್ಪಡೆ ಯಾಗಿದ್ದು ಪ್ರತಾಪ ರಾವ ಪಾಟೀಲರವನ್ನು ರಾಷ್ಟ್ರೀಯ ಜೆಡಿಎಸ್ ಉಪಾದಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಶಂಕರ ಮಾಡಲಗಿ ಹೇಳಿದ್ದಾರೆ.

ಪಂಚರತ್ನ ಯೋಜನೆಗಳ ಬಗ್ಗೆ ಮನವರಿಕೆ ಮಾಡಿದ  ಮಾಡಲಗಿ  ಕುಮಾರಸ್ವಾಮಿ ಕಾರ್ಯ ವೈಖರಿಯ ಬಗ್ಗೆ ಗುಣಗಾನ ಮಾಡಿದ್ದಾರೆ.

Latest Articles