ಕಿತ್ತೂರ ನಾಡಿನಲ್ಲಿ ಘರ್ಜಿಸಿದ ರಾಜಾಹುಲಿ .

krpp

ಮೇಕ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಬಗ್ಗೆ ಕೊಂಡಾಡಿದ bsy 

ಮೋದಿ ಮತ್ತು ಶಾ ಜೋಡಿಯನ್ನು ಇಡೀ ವಿಶ್ವ ಕೊಂಡಾಡುತ್ತಿದೆ. 

ಕಿಸಾನ್ ಸಮ್ಮಾನ ಯೋಜನೆ ಬಗ್ಗೆ ಕೊಂಡಾಡಿದ bsy. 

ಬೆಳಗಾವಿ ಇಂದ ಬೆಂಗಳೂರು ರೈಲ್ವೆ ಯೋಜನೆ ಮತ್ತು ಕಳಸಾ ಬಂಡೂರಿ ಯೋಜನೆ ಬಗ್ಗೆ ಮಾತನಾಡಿದ bsy. 

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯಾರಿಂದ್ಲು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ bsy.

ಗ್ರಹ ಮಂತ್ರಿ ಅಮಿತ್ ಶಾ,ಕರ್ನಾಟಕದ ಸಿ ಎಮ್ ಬೊಮ್ಮಾಯಿ,ಯಡಿಯೂರಪ್ಪ,ಕಾರಜೋಳ,ನಳಿನ ಕುಮಾರ ಕಟೀಲ್, ಶ್ರೀಮತಿ ಮಂಗಳಾ ಅಂಗಡಿ, ಅನಿಲ ಬೆನಕೆ ಮುಂತಾದವರು ಪಾಲ್ಗೊಂಡಿದ್ದರು. ಬೊಮ್ಮಾಯಿ,ಯಡಿಯೂರಪ್ಪ,ಕಾರಜೋಳ,ನಳಿನ ಕುಮಾರ ಕಟೀಲ್, ಮಂಗಳಾ ಅಂಗಡಿ, ಅನಿಲ ಬೆನಕೆ ಮುಂತಾದವರು ಪಾಲ್ಗೊಂಡಿದ್ದರು.

Latest Articles