ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ.ಇಬ್ರಾಹಿಂ.

krpp

ಅಥಣಿ : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಗ್ರಂಥ ಬಿಡುಗಡೆ ಕಾರ್ಯವನ್ನು ಜೆಡಿಎಸ್ ರಾಜ್ಯಾದ್ಯಕ್ಷರಾದ ಸಿ.ಎಂ.ಇಬ್ರಾಹಿಂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ  ಸಲ್ಲಿಸುವ ಮೂಲಕ ಚಾಲನೆ ನೀಡದರು .

ಈ ವೇಳೆ ಮಾಜಿ ಶಾಸಕರಾ ಶಹಜಹಾನ ಡೊಂಗರಗಾವ , ಕಕಮರಿ ಸಂಸ್ಥಾನ ಮಠದ ಅಭಿನವ ಗುರುಲಿಂಗ ಸ್ವಾಮಿಜಿ , ಸಿದ್ದೆವಾಡಿಯ ಅಮರೇಶ್ವರ ಮಹಾರಾಜರು ಸಾನಿದ್ಯ ವಹಿಸಿದ್ದರು ಹಾಗೂ ಮುಖಂಡರಾದ ಬಿ.ಎಲ.ಪಾಟೀಲ ,ಅರ್ಷದ ಗದ್ಯಾಳ ,  ದಿಗ್ವೀಜಯ ಪವಾರದೇಸಾಯಿ ಸೇರಿದಂತೆ ಅನೇಕರು ಇದ್ದರು.

ವರದಿ :ಅಜಿತ ಕಾಂಬ್ಳೆ ಲೋಕವಿವ ನ್ಯೂಸ್ ಅಥಣಿ 

Latest Articles