ಮಹಾರಾಷ್ಟ್ರದ ಕನ್ನಡಿಗರ ಪರ್ ಕನ್ನಡ ಸಂಘಟನೆಗಳು ನಿಲ್ಲುತ್ತವೆ .

enlightenedಮಹಾ -ಕನ್ನಡಿಗರ ಬಗ್ಗೆ ಕಾಳಜಿ ವಹಿಸುವಂತೆ ಬೊಮ್ಮಾಯಿ ಯವರಿಗೆ ಮನವಿ 
enlightenedಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಕಲ್ಲೂ ತೂರಾಟ ಹಿನ್ನೆಲೆ 

enlightenedಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ

enlightenedಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅಣಕು ಪ್ರತಿಕೃತಿ ದಹನ

enlightenedಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್

enlightenedಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ

enlightenedಸ್ಥಳದಲ್ಲೇ ಬಿಡುಬಿಟ್ಟ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ
enlightenedಮಹಾರಾಷ್ಟ್ರದ ಕನ್ನಡಿಗರ ಪರ್ ಕನ್ನಡ ಸಂಘಟನೆಗಳು ನಿಲ್ಲುತ್ತವೆ ದೀಪಕ ಗುಡುಗನಟ್ಟಿ 

Latest Articles