ಹೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಖರ್ ಬಹುರೂಪಿ ಮನೆಯ ಮೇಲೆ ಲೋಕಾಯುಕ್ತ ದಾಳಿ
- Shivaraj Bandigi
- 14 Jan 2024 , 10:02 PM
- Belagavi
- 394
ಅಥಣಿ : ಅಥಣಿ ಕೆ ಈ ಬಿ (ಹೆಸ್ಕಾಂ) ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶೇಖರ್ ಬಹುರೂಪಿ ಯವರೂ ಲೋಕಾಯುಕ್ತ ಕ್ರೈಂ ನಂ.7/23ಪ್ರಕರ್ಣ ನೆದ್ದರಲ್ಲಿ ಅಕ್ರಮ ಆಸ್ತಿ ಘಳಿಕೆಯ ಪ್ರಕರ್ಣದಲ್ಲಿ ಇವರ ಮನೆಯ ಮೇಲೆ ಬೆಳಗಾವಿ ಲೋಕಾಯುಕ್ತ ಡಿ ಎಸ್ ಪಿ ಇವರ ನೇತೃತ್ವದಲ್ಲಿ ತಂಡ ರಚಿಸಿಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ಬೆಳಗಾವಿ, ಗೋಕಾಕ, ಹಗ್ರಿ ಬೊಮ್ಮನಹಳ್ಳಿ, ಅಥಣಿ ಹೀಗೆ ಹಲವು ಕಡೆ ದಾಳಿ ಶೋಧನಾ ಕಾರ್ಯ ನಡೆಸಿ ಪರಿಶೀಲಿಸಿದರು

ಪರಿಶೀಲನೆ ನಡೆಸಿ ಅಥಣಿಯಲ್ಲಿ 3 ಮನೆ 3 ಎಕರೆ 20 ಗುಂಟೆ ಆಸ್ತಿ ಹೊಂದಿದ್ದು ದಾಖಲೆಗಳಲನ್ನು ವಶಪಡಿಸಿ ಪರಿಶೀಲನೆ ಕೈ ಗೊಂಡಿದ್ದಾರೆ.

ಈ ವೇಳೆ ಲೋಕಾಯುಕ್ತ ಸಿಬ್ಬಂದಿಗಳು ಹಾಗೂ ಅಥಣಿ ಪೊಲೀಸ್ ಠಾಣೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ವರದಿಗಾರ : ರಾಹುಲ್










