ICC ನ್ಯಾಯಾಧೀಶರಿಗೆ ತಿರು ಮಂತ್ರ ಹಾಕಿದ ಪುಟಿನ ಪಡೆ .

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಯುದ್ಧಾಪರಾಧದ ಆರೋಪದ ಮೇಲೆ ಶುಕ್ರವಾರ ಬಂಧನ ವಾರಂಟ್ ಹೊರಡಿಸಿದ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಪ್ರಾಸಿಕ್ಯೂಟರ್ ಮತ್ತು ನ್ಯಾಯಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ತೆರೆದಿದೆ ಎಂದು ರಷ್ಯಾದ ತನಿಖಾ ಸಮಿತಿ ಸೋಮವಾರ ಹೇಳಿದೆ.

ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರುಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ಪುಟಿನ್ ಅವರಿಗೆ ಐಸಿಸಿ ಶುಕ್ರವಾರ ಬಂಧನ ವಾರಂಟ್ ಘೋಷಿಸಿತ್ತು.
 

Latest Articles