ಎಂಕೆ ಹುಬ್ಬಳ್ಳಿಯಲ್ಲಿ ಶಾ ಅಲೆ ವಿರೋದ ಪಕ್ಷಗಳ ಬೆವರಿಳಿಸಿದ ಆಧುನಿಕ ಚಾಣಕ್ಯ .

krpp

ದೇವಿ ಯಲ್ಲಮ್ಮರವರಿಗೆ ನಮಿಸಿ ಭಾಷಣ ಶುರು ಮಾಡಿದ ಶಾ 

ರಾಣಿ ಚೆನ್ನಮ್ಮ ಮತ್ತು ಸಿದ್ದೇಶ್ವರ್ ಸ್ವಾಮೀಜಿ,ವೀರ ಸಾವರಕರ,ಆಲೂರ್ ವೆಂಕಟ ರಾವರವನ್ನು ನೆನೆದ ಶಾ 

ಬೆಳಗಾವಿಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಆರಂಭಿಸಿದ ಶಾ 

ಮುಂದಿನ 5ವರ್ಷ ಕರ್ನಾಟಕದಲ್ಲಿ ಬಿಜೆಪಿ.

ಪರಿವಾರವಾದಿ ಪಕ್ಷಗಳ ಕಿವಿ ಹಿಂಡಿದ ಶಾ 

ಜೆಡಿಎಸ್ ಮತ್ತು ಕಾಗ್ರೇಸ್ ಮೇಲೆ ಹರಿಹಯ್ದ ಶಾ 

ಜೆಡಿಎಸ್ ವೋಟಗಳು  ಕಾಂಗ್ರೆಸ್ ಕೆಲಸಕ್ಕೆ ಬರುತ್ತವೆ. 

ಕರ್ನಾಟಕದ ವಿಕಾಸ್ ಬಿಜೆಪಿ ಯಿಂದ ಮಾತ್ರ ಸಾಧ್ಯ 

ಕರಂಟ್, ಸೌಚಾಲಯ, ಗ್ಯಾಸ್, ಅಯುಷ್ಮಾನ್ ಭಾರತ ನೀಡಿದ್ದೆ  ಬಿಜೆಪಿ.. 

2 ಕೋವಿಡ್ ವ್ಯಾಕಸಿನ ಮತ್ತು ಬೂಸ್ಟರ್ ಡೋಸ ನೀಡಿದ್ದೆ ಬಿಜೆಪಿ 

ಸೋನಿಯಾ ಗಾಂಧಿ ಮಹಾದಾಯಿ ನೀರನ್ನು ಕರ್ನಾಟಕ್ಕೆ ಕೊಡಲಗುವುದಿಲ್ಲ ಎಂದು ಗಟ್ಟಿಯಾಗಿ ಕೂಗಿದ ಶಾ.


ಉತ್ತರ ಕರ್ನಾಟಕ್ಕೆ ಕಾಂಗ್ರೆಸ್ ಸರ್ಕಾರ್ ಏನು ಮಾಡಿಲ್ಲ ಎಂದು ವಾರ್ 

ಲಿಫ್ಟ್ ಇರ್ರಿಗೇಷನ್ ಯೋಜನೆ ಮಾಡಿದ್ದು ಬಿಜೆಪಿ

ಬೈಲಹೊಂಗಲನಲ್ಲಿ ರಾಯಣ್ಣ ಸೈನಿಕ್ ಸ್ಕೂಲ್ ಮಾಡಿದ್ದು ಬಿಜೆಪಿ. 

ಕಾಶ್ಮೀರದಲ್ಲಿನ ಆರ್ಟಿಕಲ 370 ನೆಹರು ಮಾಡಿದ್ದ ತಪ್ಪನ್ನು ಒತ್ತಿ ಹೇಳಿದ ಶಾ 

ಬಿಜೆಪಿ ಉಗ್ರವಾದಿಗಳನ್ನನು ಸೆಡೆಬಡೆದಿದೆ 

G20 ಭಾರತಕ್ಕೆ ತಂದಿದ್ದು ಬಿಜೆಪಿ 

ಮೋದಿ ಭಾರತದ ಜಿಡಿಪಿ ಹೆಚ್ಚಿಸುತ್ತಿದ್ದಾರೆ. 

18 ಸೀಟುಗಳಲ್ಲಿ 16 ಸೀಟುಗಳನ್ನು ಗೆಲ್ಲಿಸಲು ಕರೆ.

 

Latest Articles