ಸರ್ಕಾರಕ್ಕೆ ಛೀಮಾರಿ ಹಾಕಿದ ಸಾರಿಗೆ ನೌಕರರು
- 14 Jan 2024 , 10:11 PM
- Belagavi
- 152
ಅನಿರ್ದಿಷ್ಟಾವದಿ ಮುಷ್ಕರ ಕುಳಿತರು ಕ್ಯಾರೇ ಅನ್ನದ ಸರ್ಕಾರ.

ಮುಷ್ಕರ ಸಮಯದಲ್ಲಿ ಡಿಸ್ಮಿಸ ಮಾಡಿದ ನೌಕರರನ್ನು ವಾಪಸ ತೆಗೆದುಕೊಳ್ಳಲು ಒತ್ತಾಯ್.

ಸರಿಸಮಾನ ವೇತನ ನೀಡಲು ಬೇಡಿಕೆ.
ನಮಗೆ ಒಂದು ತುತ್ತು ಅನ್ನಾ ಕೊಡಿ ಸ್ವಾಮಿ ಎಂದು ಅಳಲು ತೋಡಿಕೊಂಡ ಸಾರಿಗೆ ನೌಕರರು.
ಸಾರಿಗೆ ಸಚಿವ ಶ್ರೀರಾಮಲುರವರ ಮೇಲೆ ನಂಬಿಕೆ ಇಟ್ಟಿಕೊಂಡ ಸಾರಿಗೆ ನೌಕರರು.










