
ಎಲ್ ಆ್ಯಂಡ್ ಟಿ ಕಂಪನಿ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶ
- 14 Jan 2024 , 8:14 PM
- Belagavi
- 80
ಹಳೆ ನೀರಿನ ಪೈಪ್ ಲೈನ್ ತೆಗೆದು ಹೊಸ ಪೈಪ್ ಲೈನ ನಿರ್ಮಾಣದ ಕಾಮಗಾರಿಗೆಂದು ತೆಗೆದು ತಗ್ಗು ಮುಚ್ಚದೆ ಹಾಗೆ ಬಿಟ್ಟಿರುವುದು ಇಲ್ಲಿನ ಜನರಿಗೆ ಸಂಚಾರ ನಡೆಸುವುದು ದುಸ್ಥರವಾಗಿದೆ. ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೆ ಇದು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಾರ್ವಜನಿಕರು ಮಾತ್ರ ನರಕಯಾತನೆ ಅನುಭವಿಸುವಂತಾಗಿದೆ ಎಂದು ಇಲ್ಲಿನ ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

