ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಅಭಿಮಾನಿಯಿಂದ ಧೀರ್ಘ ದಂಡ ನಮಸ್ಕಾರ

Listen News

ಚಿಕ್ಕೋಡಿ : ನಾಳೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ ಪ್ರಾರ್ಥಿಸಿ, ಅವರ ಅಭಿಮಾನಿ 

Your Image Ad

ದೇವರಿಗೆ ಧೀರ್ಘ ದಂಡ ನಮಸ್ಕಾರ ಹಾಕಿ ಪ್ರಾರ್ಥಿಸಿದರು. ನಿಪ್ಪಾಣಿ ತಾಲೂಕಿನ ಅಕ್ಕೋಳ -

Your Image Ad

ಹುನ್ನರಗಿ ಗ್ರಾಮದ ನಿವಾಸಿ ಬಜರಂರ ಶಿಂಗೆ ಮತ್ತು ರಮೇಶ ಮಾಳಿ ಎಂಬುವವರು ಅಕ್ಕೋಳದ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ

 ಮಂದಿರದಿಂದ ಸಂತ ಬಾಳು ಮಾಮಾ ದೇವಸ್ಥಾನದವರೆಗೆ ದಂಡವತ ಹಾಕಿ ಪ್ರಾರ್ಥನೆ ಸಲ್ಲಿಸಿದರು.

Read More Articles