ಮಾತಿಗೆ ಮರುಳಾಗದಿರು ಮನುಜ. ಇದು ಸ್ವಾರ್ಥಿಗಳ ಪ್ರಪಂಚ

ಬೈಲಹೊಂಗಲ :  ನಿಜ ಜೀವನದಲ್ಲಿ ಬಾಳಿ ಬದುಕಬೇಕಾದರೆ ಇನ್ನೊಬ್ಬರ ಮಾತಿಗೆ ಮರುಳಾಗದೆ ಅದರ ಸತ್ಯಾಸತ್ಯತೆಯ ಅರಿವು ನಮಗಿರಬೇಕು.

promotions

ನಗಿಸುವ ಮನುಷ್ಯನ ಜೀವನದ ಹಿಂದಿರುವ ಕಹಿ ಸತ್ಯವನ್ನು ಆತನು ತನ್ನ ಮಾತಿನ ಮೂಲಕ ಹೊರಹಾಕಲು ಪ್ರಯತ್ನ ಪಡತಿರತಾನ. .

promotions

ತನಗಾದ ನೋವನ್ನು ನಗೆಯ ಮೂಲಕ ವ್ಯಕ್ತ ಪಡಿಸುವದು ಆತನ ಉದ್ದೇಶ ಆಗಿದ್ದರೂ ಕೂಡಾ ಎದುರಿಗೆ ಇರುವವರಿಗೆ ಮಾತ್ರ ಆತನು ಕಾಮೇಡಿ ಪೀಸ ಆಗಿ ಕಾಣತಿರತಾನ. 

ತಾನೂ ಯಾವ ತರಹ ಬದುಕಬೇಕು ಅನ್ನುವುದು ಮೊದಲ ಯೋಚನೆ ಮಾಡಿಕೊಂಡಿರುವಂತಹ ವ್ಯಕ್ತಿ ಯಾರೊಬ್ಬರ ಮಾತಿಗೆ ತಲೆದೂಗಿಸಲಾರ. 

ಮಾತಿಗೆ ಮರಲು ಮಾಡುವ ಮನುಷ್ಯನ ಒಳಗಡೆ ಸ್ವಾರ್ಥತೆಯೂ ತುಂಬಿರುತ್ತದೆ ಆದರೆ ಆತ ಅದನ ಮರೆಮಾಚತಾನೆ.

ವರದಿಗಾರ : ರವಿಕಿರಣ್ ಯಾತಗೇರಿ 

Read More Articles