ರಾಜ್ಯ ಹೂಗಾರ,ಗುರವ, ಜೀರ ಪೂಜಾರ ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾಗಿ ಹೂಗಾರ ಆಯ್ಕೆ

ಬೆಳಗಾವಿ- ಅಖಿಲ ಕರ್ನಾಟಕ ರಾಜ್ಯ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ (ರಿ) ಗದಗ, ಬೆಂಗಳೂರು, ಸಂಘದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಅಯ್ಕೆಯಾಗಿದ್ದಾರೆ. ಇದೇ ಡಿ. 28ರಂದು ವಿಜಯಪುರ ನಗರದ ಹೊಟೇಲ್ ಗೋಲ್ಡನ ಹೈಟ್ಸ್ ನಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

promotions

promotions

Read More Articles