
ಗುಜರಾತನತ್ತ ಮುಖ ಮಾಡಿದ್ ಎ ಎ ಪಿ ಪಡೆ
- 14 Jan 2024 , 9:23 PM
- Punjab
- 116
ದೆಹಲಿ ಪಂಜಾಬ ರಾಜ್ಯವನ್ನು ಹತೋಟಿಗೆ ತೆಗೆದುಕೊಂಡ ಆಮ ಆದ್ಮಿ ಪಾರ್ಟಿಯ್ ಮುಖಂಡ ಅರವಿಂದ ಕೇಜ್ರಿವಾಲ್ ಗುಜರಾತನತ್ತ ಮುಖ್ ಮಾಡಿದ್ದಾರೆ.

ಸೋಮವಾರ ಮನೀಷ್ ಸಿಸೋಡಿಯಾ ರವರೊಂದಿಗೆ ಕೇಜ್ರಿವಾಲ್ ಎರಡು ದಿನಗಳ ಕಾಲ ಗುಜರಾತ್‌ಗೆ ಹೋಗುವುದಾಗಿ ತಿಳಿಸಿದ್ದಾರೆ .

ಗುಜರಾತ್ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯದ ಗ್ಯಾರಂಟಿ ನೀಡುವುದಾಗಿ ತಿಳಿಸಿದ್ದಾರೆ , ದೆಹಲಿಯಂತೆ ಗುಜರಾತ್‌ನಲ್ಲಿಯೂ ಉತ್ತಮ ಶಾಲೆಗಳು, ಉತ್ತಮ ಆಸ್ಪತ್ರೆಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆ ದೊರುಯುವಂತೆ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ .