ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೃಹತ್ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಮುನ್ನಡೆಯನ್ನೇ ಸಾಧಿಸಿದೆ.

promotions

ಗೋಕಾಕ

promotions

ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ 23,897 ಮತಗಳಿಂದ ಮುನ್ನಡೆಯಲ್ಲಿದೆ. 

 ಅರಭಾವಿ

ಅರಭಾವಿ ಕ್ಷೇತ್ರದಲ್ಲೂ ಬಿಜೆಪಿ 16,006 ಮತಗಳಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. 

ಬೆಳಗಾವಿ ಉತ್ತರ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 2,401 ಮತಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ. 

ಬೆಳಗಾವಿ ದಕ್ಷಿಣ

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 73,220 ಮತಗಳ ಬೃಹತ್ ಮುನ್ನಡೆ BJPಗೆ ಲಭಿಸಿದೆ. 

ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 47,017 ಮತಗಳ ಭಾರೀ ಅಂತರದಿಂದ ಬಿಜೆಪಿ ಮುನ್ನಡೆಲ್ಲಿದೆ. 

ಬೈಲಹೊಂಗಲ

ಬೈಲಹೊಂಗಲ ಕ್ಷೇತ್ರದಲ್ಲೂ ಬಿಜೆಪಿ 21,397 ಮತಗಳಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. 

ರಾಮದುರ್ಗ

ರಾಮದುರ್ಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ 402 ಮತಗಳಿಂದ ಮುನ್ನಡೆ ಸಾಧಿಸಿದೆ. 

ಸವದತ್ತಿ

ಸವದತ್ತಿ ಕ್ಷೇತ್ರದಲ್ಲೂ ಕಾಂಗ್ರೆಸ್ 16,951 ಮತಗಳಿಂದ ಮುನ್ನಡೆಯಲ್ಲಿದೆ. 

ಈ ಚುನಾವಣಾ ಫಲಿತಾಂಶಗಳು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯ ಶಕ್ತಿಯ ಪ್ರದರ್ಶನವನ್ನು ತೋರಿಸುತ್ತವೆ. ಕೆಲ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಪೈಪೋಟಿ ನೀಡಿದರೂ, ಒಟ್ಟಾರೆ ಬಿಜೆಪಿ ಮುನ್ನಡೆ ಸಾಧಿಸಿದೆ.

Read More Articles