ಅಮಾಯಕ ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯ

Listen News

ಅಥಣಿ : ನೇಹಾ ಕೊಲೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂಬ್ಬ ಯುವತಿ ಕೊಲೆ ನಗರವಣ್ಣ ಬೆಚ್ಚಿಬೀಳಿಸಿದೆ.

Your Image Ad

ಅಂಜಲಿ ಅಂಬಿಗೇರ ಯುವತಿಯ ಬರ್ಬರ ಹತ್ಯ ಹಿನ್ನೆಲೆ ಎಲ್ಲೆಡೆ ವ್ಯಾಪಾಕ ವಿರೋಧ ವ್ಯಕ್ತವಾಗಿದ್ದು ರಾಜ್ಯದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ.

Your Image Ad

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಕಾಲ್ನಡಿಗೆ ಮೂಲಕ ಪ್ರಮುಖ ರಸ್ತೆಯ ಮೇಲೆ ಪ್ರತಿಭಟನೆ ಮಾಡಲಾಯಿತು.

ಆರೋಪಿ ಗಿರೀಶ ಸಾವಂತನನ್ನ ಕೂಡಲೆ ಗಲ್ಲಿಗೇರಿಸಿ ಮೃತ ಅಂಜಲಿ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರದ ಜೊತೆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವಂತೆ ತಹಸೀಲ್ದಾರ್ ಮೂಲಕ ಗೃಹ ಮಂತ್ರಿಗೆ ಮನವಿ ಮಾಡಿದ್ದಾರೆ.

ವರದಿ  : ರಾಹುಲ್   ಮಾದರ 

Read More Articles