ಉಚಿತ ಸಾಮೂಹಿಕ ವಿವಾಹ ವೇದಿಕೆ ಏರ್ಪಡಿಸಿದ ಜನಾರ್ಧನ ರೆಡ್ಡಿ

ಬಳ್ಳಾರಿ :ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಜಿ ಲಕ್ಷ್ಮಿ ಅರುಣಾ ರೆಡ್ಡಿ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ  ಏರ್ಪಡಿಸಲಾಗಿದೆ.

promotions

ಸಾಮೂಹಿಕ ವಿವಾಹ ಕಾರ್ಯಕ್ರಮದ ಮಾಹಿತಿ 

promotions

ದಿನಾಂಕ : 25-08-2023

promotions

ಸಮಯ : ಬೆಳಿಗ್ಗೆ 9:30 ಗಂಟೆಯಿಂದ .

ಸ್ಥಳ:ಅರುಣೋಧಯ ಆಸ್ಪತ್ರೆ ಪಕ್ಕದ ಮೈದಾನ್ ಸಿರಗುಪ್ಪ ರಸ್ತೆ ಬಳ್ಳಾರಿ .

ಹೆಚ್ಚಿನ ಮಾಹಿತಿಗಾಗಿ : 9901738007 ಕಾಲ್ ಮಾಡಲು ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ 

ಉಚಿತ ಸಾಮೂಹಿಕ ವಿವಾಹ ವೇದಿಕೆ :ಎನ್ನೋಬಲ್ ಹೌಸ್, ರಾಘವಾಚಾರಿ ರಸ್ತೆ, ಬಳ್ಳಾರಿ -583101 

ಕಲ್ಯಾಣ ರಾಜ್ಯ ಪ್ರಗತಿಪಕ್ಷ, ಜಿಲ್ಲಾ ಕಚೇಲಿ, ಇನ್ವೆಂಟ್ರಿ ರೋಡ್, ಬಳ್ಳಾರಿ- 583103 
9901738007 ಗೆ ಸಂಪರ್ಕ ಮಾಡಲು ಕೋರಿದ್ದಾರೆ.

Read More Articles