ಬೆಳಗಾವಿ ಜಿಲ್ಲೆ ವಿಭಜನೆ ಬೇಡ! ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಮರುಜೀವ

ಬೈಲಹೊಂಗಲ : ಮತ್ತೆ ಮರುಜೀವ ಪಡೆದುಕೊಂಡ ಬೆಳಗಾವಿ ಜಿಲ್ಲಾ ವಿಭಜನೆ. 

promotions

ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸಿ ಜಿಲ್ಲೆಯ ಅತಿದೊಡ್ಡ ಉಪವಿಭಾಗ ಬೈಲಹೊಂಗಲದಿಂದ ನಿರಂತರವಾಗಿ ಹೋರಾಟಗಳು ನಡೆದು ಬಂದರೂ ಕೂಡಾ, ನಿರಂತರಾವಾಗಿ ಜಿಲ್ಲೆಯ ವಿಭಜನೆ ಕೂಗಿ ಆಗಾಗ ಕೇಳಿ ಬರುತ್ತಿದೆ. 

promotions

ಜಿಲ್ಲೆಯ ವಿಭಜನೆಗೆ ವಿರೋಧ ಮೊದಲಿನಿಂದಲೂ ಇದ್ದರೂ ಸಹಿತ ಇಂತಹ ವಿಚಾರಗಳು ಪದೇ ಪದೇ ಮುಂದೆ ಬರುತ್ತಿವೆ. 

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವದಾದರೆ, ನಮಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಗಟ್ಟಿ ಧ್ವನಿಯಾಗಿ ವಿಧಾನಸಭೆಯಲ್ಲಿ ದಿ. ಉಮೇಶ ಕತ್ತಿ ಅವರು ಮಾತಾಡಿದ್ದರು. ಈಗ ಜಿಲ್ಲೆಯ ವಿಭಜನೆ ಮಾಡುವ ಬದಲಿಗೆ ಆಂದ್ರ, ತೆಲಂಗಾನ ತರಹ ವಿಭಜನೆ ಮಾಡಿ. 

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಮಾಡಿ ಅಂತಾ ಈ ಭಾಗದ ಜನರ ಅಭಿಪ್ರಾಯ.

ವರದಿಗಾರ : ರವಿಕಕಿರಣ್ ಯಾತಗೇರಿ 

Read More Articles