ಕರ್ನಾಟಕ ಸ್ಟಾರ್ಟಪನಿಂದ ಮಾನ್ಯತೆ ಪಡೆದ ಲೋಕಲವಿವ್ ಟೆಕ್ ಪ್ರೈವೇಟ್ ಲಿ.

ಬೆಳಗಾವಿ : ಇಲ್ಲಿನ ಲೋಕಲವಿವ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬೆಳಗಾವಿಯ ಐಟಿ, ಸ್ಟಾರ್ಟಪ್ ಇಂಡಿಯಾ ಮತ್ತು ಕರ್ನಾಟಕ ಸರ್ಕಾರದ ಸ್ಟಾರ್ಟಪ್ ಕರ್ನಾಟಕ ಯೋಜನೆಯಡಿಯಲ್ಲಿ ಅಧಿಕೃತವಾಗಿ ಸ್ಟಾರ್ಟಪ್ ಎಂದು ಮಾನ್ಯತೆ ಪಡೆದುಕೊಂಡಿದೆ. 

promotions

ಲೋಕಲವಿವ್ ಟೆಕ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿಯ ಆಧಾರಿತ ಐಟಿ ಕಂಪನಿ, ಹೈಪರ್-ಲೋಕಲ್ ಬಿಸಿನೆಸ್, ಸರ್ಚ್, ಸುದ್ದಿ, ಮತ್ತು ತಂತ್ರಜ್ಞಾನ ಕೋರ್ಸುಗಳಲ್ಲಿ ತೊಡಗಿಸಿಕೊಂಡಿದ್ದು,ಕಂಪನಿಯ ಸೇವೆಗಳು ವ್ಯಾಪಾರಗಳಿಗೆ ಸ್ಥಳೀಯ ಗ್ರಾಹಕರಿಗೆ ತಲುಪಲು ಮತ್ತು ತಂತ್ರಜ್ಞಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.

promotions

Read More Articles