
ಹ್ಯಾಟ್ರಿಕ್ ಸಾಧನೆಯತ್ತ ಮೋದಿ
- shivaraj bandigi
- 3 Jun 2024 , 6:05 PM
- Bailhongal
- 1976
ಬೈಲಹೊಂಗಲ : ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮೊದಲನೇಯ ಸ್ಥಾನ ಭಾರತಕ್ಕೆ. ಅತೀ ದೊಡ್ಡ ಸಾಂವಿಧಾನಿಕ ರಾಷ್ಟ್ರ ಜಗತ್ತಿನ ಇತರೆ ರಾಷ್ಟ್ರಗಳು ನಾಳಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿವೆ.

ಜಾಗತಿಕ ಮಟ್ಟದಲ್ಲಿ ನಾಳಿನ ಫಲಿತಾಂಶದ ಮೇಲೆ ನಿಗಾ ಇಟ್ಟಿರುವ ಇತರ ದೇಶಗಳು ಭಾರತಕ್ಕೆ ಮೋದಿಯವರೆ ಪ್ರಧಾನಿಯಾಗಲೆಂದು ಹಾರೈಸುತ್ತಿವೆ.

ನಾಳೆ ಭಾರತಿಯರು ಸಂಭ್ರಮ ಪಡುವ ದಿನ. ವಿಶ್ವಮಾನವನಾಗಿ ಜಗತ್ತಿಗೆ ಮತ್ತೊಂದು ಸರತಿ ನರೇಂದ್ರ ಮೊದಿಯವರು ಆಗಮಿಸುತ್ತಿದ್ದು ಭಾರತೀಯರೆಲ್ಲ ಹೆಮ್ಮೆ ಪಡುವ ವಿಚಾರ.
ಅಬಕಿ ಬಾರ ಚಾರಸೋ ಪಾರ ಎನ್ನುವಂತೆ ನಿರೀಕ್ಷೆಯಲ್ಲಿ ಇರುವ ಜನರಿಗೆ ಫಲಿತಾಂಶ ಸುಳ್ಳಾಗದಿರಲಿ ಎನ್ನುವದು ಹಲವ ಜನರ ಆಶಯ.
ಒಟ್ಟಾರೆ ನಾಳಿನ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿಶ್ವದ ಹಲವರಿಗೆ ಐತಿಹಾಸಿಕ ಫಲಿತಾಂಶ ಬರಲಿ ಎನ್ನುವದು ನಿರೀಕ್ಷೆ.
ಮೋದಿ ಮತ್ತೊಮ್ಮೆ ಎಂಬ ಘೋಷಣೆ ಉಳಿಯಲಿ..
ವರದಿ : ರವಿಕಿರಣ್ ಯಾತಗೇರಿ