ದೇಶ ದ್ರೋಹಿ ಕೃತ್ಯ ನಡೆಯಬಾರದು : ಕಾದರ್
- shivaraj bandigi
- 3 Mar 2024 , 1:52 PM
- Belagavi
- 216
ಬೆಳಗಾವಿ :
ರಾಜ್ಯದಲ್ಲಿ ದೇಶದ್ರೋಹಿ ಕೃತ್ಯಗಳು ನಡೆಯಬಾರದು. ಶಾಂತಿಯುತ ರಾಜ್ಯದ ಹೆಸರು ಕೆಡಿಸುವವರನ್ನು ಮಟ್ಟ ಹಾಕಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಮೇಶ್ವರ ಕೆಫೆ ಬ್ಲಾಸ್ಟ್ ನ ಹಿಂದೆ ಯಾರಿದ್ದಾರೆ ಅವರ ಉದ್ದೇಶ ಏನು ಎನ್ನುವುದು ಗೊತ್ತಾಗಬೇಕು. ಈ ವಿಚಾರದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು