
ರೈತ ಮುಖಂಡ ಕೋಡಿಹಳ್ಳಿ ಅರೆಸ್ಟ್
- 14 Jan 2024 , 4:41 PM
- Belagavi
- 79
ಬೆಳಗಾವಿ: ನಗರದ ಖಾಸಗಿ ಹೊಟೇಲವೊಂದರಲ್ಲಿ ತಂಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅಲ್ಲಿಂದ ರೈತರು, ಸಾರಿಗೆ ನೌಕರರ ಜೊತೆಗೆ ಸಭೆ ನಡೆಸಲು ಸುವರ್ಣ ಸೌಧದ ಬಳಿಯ ಹಾಲ್ ನಲ್ಲಿ ಸಭೆಗೆ ಹೊರಟಿದ್ದರು ಹೋಟೆಲದಿಂದ ಹೊರ ಬರುತ್ತಿದಂತೆ ನಗರದ ಕ್ಯಾಂಪ್ ಪೊಲೀಸ್ ರು ಅರೆಸ್ಟ್ ಮಾಡಿದ್ದಾರೆ.

