ಸುಳ್ಳು ಸುದ್ದಿ ಹರಡುವ ಜಾಲತಾನಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಭಾರತ ಸರ್ಕಾರ

  • 14 Jan 2024 , 4:25 PM
  • Delhi
  • 101

ದೆಹಲಿ :ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕರೋನಾ ವೈರಸ್‌ಗೆ ಸಂಬಂಧಿಸಿದ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ನಿಗ್ರಹಿಸುವ ಬಗ್ಗೆ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ 20.03.2020 ಮತ್ತು 07.05.2021 ರ ಸಲಹೆ.

promotions

ಸುಳ್ಳು ಹೇಳಿಕೆಯನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ ,ಮತ್ತು ಇದು ಕರೋನಾ ವೈರಸ್‌ನ ಭಾರತೀಯ ರೂಪಾಂತರ ಅನೇಕ ದೇಶಗಳಲ್ಲಿ ಹರಡುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.

promotions

ಇದು ಸಂಪೂರ್ಣವಾಗಿ ತಪ್ಪು ಹಾಗು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವೈಜ್ಞಾನಿಕವಾಗಿ ಕೋವಿಡ್ -19 ರ ಯಾವುದೇ ರೂಪಾಂತರವಿಲ್ಲ ಎಂದು ಉಲ್ಲೇಖಿಸಿದೆ. ಡಬ್ಲ್ಯೂ ಎಚ್ ಓ ತನ್ನ ಯಾವುದೇ ವರದಿಯಲ್ಲಿ "ಇಂಡಿಯನ್ ವೇರಿಯಂಟ್" ಎಂಬ ಪದವನ್ನು ಬಳಸಿಲ್ಲ .

ಆದ್ದರಿಂದ, ಯಾವುದೇ ಪ್ಲಾಟ್‌ಫಾರ್ಮ್‌ನಿಂದ ಕರೋನಾ ವೈರಸ್‌ನ ಭಾರತೀಯ ರೂಪಾಂತರವನ್ನು ಹೆಸರಿಸುವ ಅಥವಾ ಸೂಚಿಸುವ ಎಲ್ಲ ವಿಷಯವನ್ನು ತಕ್ಷಣ ತೆಗೆದುಹಾಕಲು ಭಾರತ್ ಸರ್ಕಾರ ಕೋರಿದೆ.

Read More Articles