ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಬೆಳಗಾವಿ: ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ಒಬ್ಬ ಮೃತಪಟ್ಟ ಘಟನೆ ನಡೆದಿದೆ . ಮಾರಿಹಾಳ ಗ್ರಾಮದ ಜಂಗ್ಲಿ ಮುಲ್ಲಾ (55) ಮೃತಪಟ್ಟ ದುರ್ದೈವಿ ಕುರಿಗಳ ಆಹಾರಕ್ಕೆ ಮರದ ತಪ್ಪಲು ಹರಿಯಲು ಹೋಗಿ ಸಾವಿಗಿಡಾದ ವ್ಯಕ್ತಿ ಮರದಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾ ಸ್ಥಳದಲ್ಲೇ ಸಾವನಪ್ಪಿದ್ದಾನೆ ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

promotions

Read More Articles