
ಹಸಿದವರ ಮನ ತಣಿಸಿದ ಮಹಾಂತ ಒಕ್ಕುಂದ ಫೌಂಡೇಶನ್
- 14 Jan 2024 , 6:42 PM
- Belagavi
- 98
ಬೆಳಗಾವಿ :ಕಳೆದ 23 ದಿನಗಳಿಂದ ದಿನಕ್ಕೆರಡು ಬಾರಿ, ಮಧ್ಯಾಹ್ನ ಸುಮಾರು 500 ಹಾಗೂ ರಾತ್ರಿ ಸುಮಾರು 250, ಇಂದಿನವರೆಗೆ ಒಟ್ಟು 17250 ಊಟದ ಪೊಟ್ಟಣಗಳನ್ನು ವಿತರಿಸಿದ್ದಾರೆ.

ಮಠ ಹಾಗೂ ಮನೆಯಲ್ಲಿ ಅಡುಗೆ ತಯಾರಿಸಿ ಪ್ರತಿನಿತ್ಯ ಹಸಿದವರಿಗೆ ಅನ್ನ ನೀಡುವ ದಾಸೋಹದ ಕಾರ್ಯ ಮಹಾಂತೇಶ್ ವಕುಂದ ಫೌಂಡೇಶನ ನಿಂದ ನಡೆದಿದೆ.
