ಅಪ್ಪ ಎಂದರೆ ಆಲದ ಮರ... ಲೋಕಲವಿವ ವಿಶೇಷ

ತಂದೆಯ ಪ್ರೀತಿ ಯಾರಿಗೂ ಕಾಣುವುದಿಲ್ಲ. ಹಾಗೆ ತಂದೆಯ ಮೇಲಿರುವ ಪ್ರೀತಿಯನ್ನು ಮಕ್ಕಳು ತೋರಿಸುವುದಿಲ್ಲ. ಅಪ್ಪ ಎಂದರೆ ಆಲದ ಮರ. ಆ ಮರದ ಕೆಳಗೆ ಆಶ್ರಯ ಪಡುವ ಮಕ್ಕಳು ತಂದೆ ಅಘಾಡವಾದ ಪ್ರೀತಿ ಯಾರಿಗೂ ಕಾಣುವುದಿಲ್ಲ. ಅಪ್ಪ ಎಂದರೆ ಆಲದ ಮರ.

promotions

ಜೀವನದಲ್ಲಿ ಕಷ್ಟ ತಾನೊಬ್ಬನೆ ನುಂಗಿ ಮಕ್ಕಳಿಗೆ ಸುಖ ಉಣಬಡಿಸುವ ಜೀವ ಅಪ್ಪ. ಕೆಲಸ ಮುಗಿದ ತಕ್ಷಣ ಮಳೆ, ಗಾಳಿ ಎನ್ನದೆ ಮಕ್ಕಳು ಮಲಗಿಯಾರು ಎಂದು ಓಡೋಡಿ ಮನೆಗೆ ಹೋಗಿ ಮಕ್ಕಳಿ ಉಪಹಾರ ತಿನ್ನಿಸುವ ದೊಡ್ಡ ಆಲದ ಮರ ಅಪ್ಪ.

promotions
logintomyvoice

ತಂದೆ ತಾಯಿ ಒಂದೇ ನಾಣ್ಯದ ಎರಡು ಮುಖಗಳು ತಮಗೆ ಎಷ್ಟೆ ಕಷ್ಟ ಬಂದರೂ ಮಕ್ಕಳಿಗೆ ತಿಳಿಯ ಬಾರದೆಂದು ತಮ್ಮ ಕಷ್ಟಗಳನ್ನು‌ ನುಂಗಿ ಮಕ್ಕಳನ್ನು ಜೋಪಾನ ಮಾಡುತ್ತಾರೆ. ಆದರೆ ಆಲದ ಮರವನ್ನೆ ಕೆಲವರು ಮರೆಯುತ್ತಾರೆ. ಅದೇ ಅಪ್ಪ. ಅಪ್ಪ ಎಂದರೆ ಆಲದ ಮರ.

ಇಂದು ವಿಶ್ವ ತಂದೆಯರ ದಿನಾಚರಣೆ ಹಿರಿಯರನ್ನು ಗೌರವಿಸಿ. ವೃದ್ದಾಶ್ರಮಗಳಲ್ಲಿರುವ ತಂದೆ ತಾಯಿಯರನ್ನು ಕೊನೆಯ ಮುಪ್ಪಿನ ಕಾಲದಲ್ಲಿ ಸಂತೋಷವಾಗಿಡಿ. ಅಪ್ಪ ಎಂದರೆ ಆಲದ ಮರ.

Read More Articles