
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದತ್ತ ಸುಳಿಯದ ಪ್ರಯಾಣಿಕರು.
- 15 Jan 2024 , 12:21 AM
- Belagavi
- 95
ಬೆಳಗಾವಿ: ಬೆಳಗಾವಿಯಲ್ಲಿ ಕೋವಿಡ್ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ಮುಂದುವರೆದಿದ್ದು ಈ ಹಿನ್ನಲೆಯಲ್ಲಿ ಸರಕಾರ ವಿಕೇಂಡ್ ಕರ್ಪ್ಯೂ ಕೂಡಾ ಮಾಡಲಾಗಿದ್ದು.ಬೆಳಗಾವಿ ಕೇಂದ್ರ ಬಸ್ ನಿಲ್ದಾಣದತ್ತ ಜನರು ಸುಳಿವು ಕಂಡು ಬರುತ್ತಿಲ್ಲ .

ಹೌದು ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಸರಕಾರ ವಿಕೇಂಡ್ ಕರ್ಪ್ಯೂ ಮಾಡಲು ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿತ್ತು ಆದರೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮೇರೆಗೆ ವಿಕೇಂಡ್ ಕರ್ಪ್ಯೂ ಮಾಡಿದೆ ಆದರೆ ಇವತ್ತು ಮುಂಜಾನೆ ಸಮಯದಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದದಲ್ಲಿ ನೋಡಿದರು ಪ್ರಯಾಣಿಕರು ಆಗಮಿಸುತ್ತಿಲ್ಲ.
