
ವಿಶ್ವ ಪ್ರಾಣಿ ದಿನಾಚರಣೆಯ ಅಂಗವಾಗಿ ಬೆಳಗಾವಿಯಲ್ಲಿ ರ್ಯಾಲಿ ಹಮ್ಮಿಕೊಂಡ ಪ್ರಾಣಿ ಪ್ರೇಮಿಗಳು
- 14 Jan 2024 , 10:18 PM
- Belagavi
- 207
ಬೆಳಗಾವಿ :ಅಕ್ಟೋಬರ್ 4 ವಿಶ್ವ ಪ್ರಾಣಿ ದಿನಾಚರಣೆಯ ಅಂಗವಾಗಿ ಸ್ಟ್ರೇ ಕೇರ್ ಫೌಂಡೇಶನ್ ಪ್ರಾಣಿಗಳ ಬಗ್ಗೆ ಮತ್ತು ಅವುಗಳ ವಿರುದ್ಧದ ಕ್ರೌರ್ಯದ ಬಗ್ಗೆ ಜಾಗೃತಿ ಮೂಡಿಸಲು ಚೆನಮ್ಮ ವೃತ್ತದಿಂದ ಗೋಗ್ಟೆ ವೃತ್ತದವರೆಗೆ ಕಾಲ್ನಡಿಗೆ ರ್ಯಾಲಿಯನ್ನು ಆಯೋಜಿಸಿದ್ದರು.

ಬಾವಾ ಎನ್‌ಜಿಒ, ಹಾ ಮಜಾ ಧರ್ಮ ಸಂಘಟನೆ ಕಾಕ್ತಿ, ಅನಿಮಲ್ ಫೀಡರ್ಸ್ ಗ್ರೂಪ್ ಮತ್ತು ಎಲ್ಲಾ ಪ್ರಾಣಿ ಪ್ರೇಮಿಗಳು ಈ ರ್ಯಾಲಿಯಲ್ಲಿ ಪಾಲ್ಗೊಂಡು ಈ ಕಾರ್ಯವನ್ನು ಬೆಂಬಲಿಸಿದರು.
