ಗ್ರಾಮೀಣ ಕ್ಷೇತ್ರದಲ್ಲಿ ಜಿಮ ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ ಹೆಬ್ಬಾಳ್ಕರ್ .

krpp
ಪ್ರತಿಯೊಂದು ಗ್ರಾಮಕ್ಕೆ ಸುಸಜ್ಜಿತ ವ್ಯಾಯಾಮ ಶಾಲೆ ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ 

ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಕರೆ

ಮೋದಲ 10 ಗ್ರಾಮಗಳಿಗೆ ಜಿಮ್ ಸೆಟ್ ವಿತರಣೆ

Latest Articles