ಮಹಾರಾಷ್ಟ್ರದ ಯಾವ ಹಳ್ಳಿಯೂ ಕರ್ನಾಟಕಕ್ಕೆ ಹೋಗುವುದಿಲ್ಲ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಫಡ್ನವಿಸ್.
- By:localviewNews
- 23 Nov 22 10:25 pm

ಕರ್ನಾಟಕ ಮತ್ತು ಮಹಾರಾಷ್ಟ್ರದ್ ಗಡಿ ವಿವಾದದ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಡಿ ಭಾಗದಲ್ಲಿ ವಾಸಿಸುವ ಎಲ್ಲ ಮರಾಠಿ ಭಾಷಾ ಜನರಿಗೆ ಎಲ್ಲ ತರಹ ಸಹಾಯ್ ಮತ್ತು ಅನೇಕ ಯೋಜನೆಗಳನ್ನು ಕೂಡ ಮಾಡುವುದಾಗಿ ತಿಳಿಸಿದ್ದಾರೆ.
ಇದಕ್ಕೆ ನಮ್ಮ್ ಕರ್ನಾಟಕ ರಾಜ್ಯಸರ್ಕಾರ್ ಸರಿಯಾದ್ ಉತ್ತರ ಕೊಡುವುದೋ ಅಥವಾ ಸರಿಯಾದ ಕ್ರಮ ತೆಗೆದು ಕೊಳ್ಳಲಾಗುವುದು ಅಂತ ಹೇಳಿ ಸುಮ್ಮನಾಗುವುದೋ ಒಂದು ಯಕ್ಷ ಪ್ರಶ್ನೆಯಾಗಿದೆ.
ಮಹಾರಾಷ್ಟ್ರದ ಯಾವ ಹಳ್ಳಿಯೂ ಕರ್ನಾಟಕಕ್ಕೆ ಹೋಗುವುದಿಲ್ಲ ಬೆಳಗಾವಿ-ಕಾರವಾರ-ನಿಪಾಣಿ ಸೇರಿದಂತೆ ಮರಾಠಿ ಭಾಷಿಕ ಗ್ರಾಮಗಳನ್ನು ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ಹೋರಾಟ ನಡೆಸಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ ಮೂಲಕ ಹೇಳಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ್ ಗಡಿ ವಿವಾದದ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಡಿ ಭಾಗದಲ್ಲಿ ವಾಸಿಸುವ ಎಲ್ಲ ಮರಾಠಿ ಭಾಷಾ ಜನರಿಗೆ ಎಲ್ಲ ತರಹ ಸಹಾಯ್ ಮತ್ತು ಅನೇಕ ಯೋಜನೆಗಳನ್ನು ಕೂಡ ಮಾಡುವುದಾಗಿ ತಿಳಿಸಿದ್ದಾರೆ.
ಇದಕ್ಕೆ ನಮ್ಮ್ ಕರ್ನಾಟಕ ರಾಜ್ಯಸರ್ಕಾರ್ ಸರಿಯಾದ್ ಉತ್ತರ ಕೊಡುವುದೋ ಅಥವಾ ಸರಿಯಾದ ಕ್ರಮ ತೆಗೆದು ಕೊಳ್ಳಲಾಗುವುದು ಅಂತ ಹೇಳಿ ಸುಮ್ಮನಾಗುವುದೋ ಒಂದು ಯಕ್ಷ ಪ್ರಶ್ನೆಯಾಗಿದೆ.
ಮಹಾರಾಷ್ಟ್ರದ ಯಾವ ಹಳ್ಳಿಯೂ ಕರ್ನಾಟಕಕ್ಕೆ ಹೋಗುವುದಿಲ್ಲ ಬೆಳಗಾವಿ-ಕಾರವಾರ-ನಿಪಾಣಿ ಸೇರಿದಂತೆ ಮರಾಠಿ ಭಾಷಿಕ ಗ್ರಾಮಗಳನ್ನು ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ಹೋರಾಟ ನಡೆಸಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ ಮೂಲಕ ಹೇಳಿದ್ದಾರೆ.
महाराष्ट्रातील एकही गाव कर्नाटकात जाणार नाही !
— Devendra Fadnavis (@Dev_Fadnavis) November 23, 2022
बेळगाव-कारवार-निपाणीसह मराठी भाषिकांची गावे मिळविण्यासाठी राज्य सरकार सर्वोच्च न्यायालयात भक्कमपणे लढा देईल !#Maharashtra pic.twitter.com/0sB1IIpIQA