ಆಪರೇಷನ್ ದೋಸ್ತ್: ಭಾರತೀಯ ಸೇನೆಯ ಮಹಿಳಾ ಅಧಿಕಾರಿಗೆ ಧನ್ಯವಾದ ತಿಳಿಸಿದ ಟರ್ಕಿಶ್ ಮಹಿಳೆ

  • 14 Jan 2024 , 9:14 PM
  • world
  • 148

ಟರ್ಕಿಯಲ್ಲಿ ಉಂಟಾದ ಅಪಾಯಕಾರಿ ಭೂಕಂಪನ ಅನೇಕ ಸಾವು ನೋವುಗಳಿಗೆ ಕಾರಣವಾಗಿದೆ.ಟರ್ಕಿ ದೇಶಕ್ಕೆ ಸಹಾಯ ಮಾಡಿದ ಭಾರತ ಸರ್ಕಾರ ಸೇನಾ ತುಕಡಿಯೊಂದಿಗೆ ಟರ್ಕಿಯಲ್ಲಿ ಬಿಡು ಬಿಟ್ಟಿದೆ ಮತ್ತು ಭೂಕಂಪದ ಸಂತ್ರಸ್ತರಿಗೆ ಸಹಾಯ ಮಾಡಲು ಭಾರತೀಯ ಸೇನೆಯು ವಿಪತ್ತು ಪರಿಹಾರ ತಂಡಗಳನ್ನು ಮತ್ತು ಆರ್ಮಿ ಫೀಲ್ಡ್ ಆಸ್ಪತ್ರೆಯನ್ನು ನಿಯೋಜಿಸಿದೆ ಮತ್ತು ಟರ್ಕಿ ದೇಶಕ್ಕೆ ಬೇಕಾದ ಎಲ್ಲ ರೀತಿಯ ಸಹಾಯ ಮಾಡುತ್ತಿದೆ.

promotions

ಟರ್ಕಿಯ ಭೂಕಂಪ ಪೀಡಿತ ಪ್ರದೇಶದಲ್ಲಿ ಟರ್ಕಿಯ ಮಹಿಳೆಯೊಬ್ಬರು ಭಾರತೀಯ ಸೇನೆಯ ಮಹಿಳಾ ಅಧಿಕಾರಿಯನ್ನು ತಬ್ಬಿಕೊಂಡು ದನ್ಯವಾದ ತಿಳಿಸಿದ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಭಾರತ ಸರ್ಕಾರಕ್ಕೆ ಮತ್ತು ಭಾರತೀಯ ಸೈನ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತಿದ್ದಾರೆ.

Read More Articles