ಬಸವನ ಕುಡಚಿ ಜನರ ಮನ ಗೆದ್ದ ಪ್ರವೀಣ್ ಹಿರೇಮಠ

ಬೆಳಗಾವಿ: ನಾಮಿನೇಷನ ಮಾಡಿ ಬಸವನ ಕುಡಚಿ ಕ್ಷೇತ್ರದ ಬಸವೇಶ್ವರ ಪುಣ್ಯ ಸ್ಥಳದ ದರ್ಶನ ಪಡೆದು ಬ.ಕುಡುಚಿ ನಿವಾಸಿಗಳನ್ನು ಭೇಟಿಯಾದ ಪ್ರವೀಣ ಹಿರೇಮಠ ಪಕ್ಷದ ಅಜೆಂಡಾ ಮತ್ತು ಪಕ್ಷದ ಪ್ರಣಾಳಿಕೆ ಬಗ್ಗೆ ನಿವಾಸಿಗಲ್ಲಿ ಮನವರಿಕೆ ಮಾಡಿಸಿದ್ದಾರೆ.

promotions

ಪ್ರವೀಣ ಅವರನ್ನು ಭೇಟಿಯಾಗಿ ಮಾತನಾಡಿದ ಬ.ಕುಡುಚಿ ನಿವಾಸಿಗಳು ಗಾಲಿ ಜನಾರ್ಧನ ರೆಡ್ಡಿ ಅವರ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರ  ಬ್ಯಾಟ ಬಿಸಿದ್ದಾರೆ ಹಾಗು  ರೆಡ್ಡಿ ಅವರ ಪಕ್ಷ ಮತ್ತು ಯುವ ಅಭ್ಯರ್ಥಿ ಪ್ರವೀಣರವರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

promotions

Read More Articles