ಐದು ಗ್ಯಾರಂಟಿಗಳನ್ನು ಜಾರಿಗೊಸಿದ ರಾಜ್ಯ ಸರ್ಕಾರ: ಟ್ವೀಟ ಮೂಲಕ ವಿರೋಧ ಪಕ್ಷಗಳಿಗೆ ಟಾಂಗ

Listen News

ಬೆಂಗಳೂರು :ಐದು ಗ್ಯಾರಂಟಿಗಳನ್ನು ಜಾರಿಗೊಸಿದ ಕರ್ನಾಟಕ ಕಾಂಗ್ರೆಸ ಸರ್ಕಾರ ನಾವು ನುಡಿದಂತೆ ನಡೆಯುವ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ರಚಿಸಿದ್ದೇವೆ ಎಂದು ವಿರೋಧ ಪಕ್ಷಗಳಿಗೆ ಟ್ವೀಟ ಮೂಲಕ ಟಾಂಗ ಕೊಟ್ಟಿದೆ.

Your Image Ad

ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು.

Your Image Ad

ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ.

ಇದು ನಮ್ಮ ಬದ್ಧತೆ,

Read More Articles