ರಾಹುಲ್ ಗಾಂಧಿ ಕ್ಷಮೆ ಕೇಳುವ ಮಾತೆ ಇಲ್ಲ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ

ರಾಹುಲ್ ಗಾಂಧಿ ಕ್ಷಮೆ ಕೇಳುವುದಿಲ್ಲ ನಮಗೆ ಉತ್ತರ ಸಿಗುವ  ತನಕ ನಾವು ಮತ್ತೆ ಮತ್ತೆ ಅದೇ ಬೇಡಿಕೆಯನ್ನು ಕೇಳುತ್ತೇವೆ.  ಇದು ಕೇವಲ ಸಮಸ್ಯೆಯಿಂದ ಒಂದು ತಿರುವು.  

ನಮ್ಮ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಆದರೆ ಈ ದಾಳಿಯನ್ನು ಖಂಡಿಸಲು ಅವರು ಏನನ್ನೂ ಹೇಳುತ್ತಿಲ್ಲ.  ಮೆಹುಲ್ ಚೋಕ್ಸಿಗೆ ರಕ್ಷಣೆ ನೀಡಿದವರು ಈಗ ದೇಶಭಕ್ತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Read More Articles