
ನವಜಾತ ಗಂಡು ಶಿಶುವನ್ನು ವಾಶ್‌ರೂಮ ಕಿಟಕಿಯಿಂದ ಹೊರ ಎಸೆದ ಅವಿವಾಹಿತ ಹುಡುಗಿ
- 14 Jan 2024 , 8:20 PM
- Delhi
- 103
ದೆಹಲಿ :ಪೂರ್ವ ದೆಹಲಿಯ ಕೊಂಡ್ಲಿಯಲ್ಲಿರುವ ಜೈ ಅಂಬೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ 20 ವರ್ಷದ ಹುಡುಗಿಯೊಬ್ಬಳು ಜನ್ಮ ನೀಡಿದ ನಂತರ ತನ್ನ ವಾಶ್‌ರೂಮ್‌ನ ಕಿಟಕಿಯಿಂದ ಗಂಡು ಮಗುವನ್ನು ಎಸೆದಿದ್ದಾಳೆ. ತಾನು ಅವಿವಾಹಿತೆ ಮತ್ತು ಸಾಮಾಜಿಕ ಕಳಂಕದಿಂದ ಮಗುವನ್ನು ತೊಡೆದುಹಾಕಲು ಪ್ರಯತ್ನಿಸಿದೆ ಎಂದು ಅವಳು ಬಹಿರಂಗಪಡಿಸಿದ್ದಾಳೆ.

ಬಾಲಕಿಯ ಮನೆಯನ್ನು ಪರಿಶೀಲಿಸಲಾಗಿದ್ದು, ಕಸದ ತೊಟ್ಟಿಯಲ್ಲಿ ಹಲವಾರು ರಕ್ತದ ಕುರುಹುಗಳು ಪತ್ತೆಯಾಗಿವೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ ಎಂದು ANI ಟ್ವಿಟ್ ಮುಲಕ ಹೇಳಿದೆ.

Delhi | A 20 yr old girl, residing in Jai Ambey Apartments in East Delhi's Kondli, threw a baby boy from the window of her washroom after giving him birth. She disclosed she was unmarried & apprehending social stigma she tried to get rid of the baby: Delhi Police
— ANI (@ANI) January 9, 2023