ಖ್ಯಾತ ಹಿರಿಯ ನಟ ರವಿ ಪಟವರ್ಧನ್ ನಿಧನ
- 15 Jan 2024 , 3:43 AM
- Mahashtra
- 150
ಮುಂಬೈ: ಮರಾಠಿ ಚಿತ್ರ ರಂಗದ ಹಿರಿಯ ನಟ 84 ವರ್ಷದ ರವಿ ಪಟವರ್ಧನ್ ನಿಧನರಾಗಿದ್ದಾರೆ. ಮರಾಠಿಯ ಜನಪ್ರಿಯ ಟಿ.ವಿ. ಸರಣಿ ಕಾರ್ಯಕ್ರಮ ಅಗ್ಗಾಭಾ ಸಾಸುಭಾಯಿಂದ ಜನಪ್ರಿಯರಾಗಿದ್ದ ರವಿ ಪಟವರ್ಧನ ತೇಝಾಬ್ ಅನುಕ್ಷಾದಂತಹ 1980ರ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.












